Saturday, July 23, 2011

ಭಾವಗಂಗೆ


ಕನಸೆಂಬ ಕಡಲೊಳು ಮೀನಂತೆ ಕಣ್ಣರಳಿ
ಮನಸೆಂಬ ಗೂಡಲ್ಲಿ ಜೆ ೕನಂತೆ ಜಿನುಗುರುಳಿ
ನಿನ್ನ ನೆನಪಿನ ದೊ ೕಣಿಯೆ ೕರಿ
ನದಿಯೊಡಗೂಡಿ ಕಡಲ ಒಡಲು ಸೆ ೕರಿತು
ನನ್ನ  ಈ ತನು ಮನವು ಭಾವಗಂಗೆಯೊಳು !

- ಬಸು