Basu's blog
Monday, October 15, 2012
ಗುಬ್ಬಚ್ಚಿ ಗೂಡು
ಕಟ್ಟಬೇಡ ನೀ ಕನಸೊಂದು
ಕಡಲ ತಡಿಯ ಮರಳ ಗೂಡೊಂದು
ಬಯಸಲ್ಲಿಲ್ಲ ನಿನ್ನ ಮನಸೆಂದೂ
ಇದು ಕಾಲನ ಅಲೆಗೆ ಸಿಕ್ಕಿ
ನುಚ್ಚು ನೂರಾಗುವ ಗುಬ್ಬಚ್ಚಿ ಗೂಡೆಂದು!
- ಬಸು
Newer Posts
Older Posts
Home
Subscribe to:
Comments (Atom)