ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ೕ ನಿ ೕ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ , ಒಳನೋಟ ಕಲಿವೆ ,
ನಾ ಕಲಿವೆ ಊರ್ಧ್ವ ಗಮನ
ಓ ಆಗಾಧ ಗಗನ
ಮೆ ೕಲೆ ೕರಿ ಹಾರಿ, ನಿನ್ನ ಸೆಳೆತ ಮಿ ೕರಿ,
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೆ ಬೆದಕಿ
ಇಂಧನ ತಿ ೕರಲು , ಬಂದೆ ೕ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೆ ೕಮದೆಡೆಗೆ
- ರಚನೆ : ಬಿ. ಆರ್ . ಲಕ್ಷ್ಮಣರಾವ್
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ೕ ನಿ ೕ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ
ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ , ಒಳನೋಟ ಕಲಿವೆ ,
ನಾ ಕಲಿವೆ ಊರ್ಧ್ವ ಗಮನ
ಓ ಆಗಾಧ ಗಗನ
ಮೆ ೕಲೆ ೕರಿ ಹಾರಿ, ನಿನ್ನ ಸೆಳೆತ ಮಿ ೕರಿ,
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೆ ಬೆದಕಿ
ಇಂಧನ ತಿ ೕರಲು , ಬಂದೆ ೕ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೆ ೕಮದೆಡೆಗೆ
- ರಚನೆ : ಬಿ. ಆರ್ . ಲಕ್ಷ್ಮಣರಾವ್