ಕಾಲಚಕ್ರ
ತಿರುಗಿ ನೋಡದಿರು ನೀ ಮರುಳೆ
ನಿನ್ನರಿಯದವರ ತಿರುಗಿ ನೊ ೕಡದಿರು,
ನಿನ್ನೊಡನಿರುವರು ನಿನ್ನರಿತವರು॥
ಬಾಗಿ ಬೆರೆತರು ನಿನ್ನರಿಯರು
ನಿನ್ನರಿದಯವರ ಕೂಗಿ ಕರೆಯದಿರು
ನಿನ್ನ ಮುಡಿಗಿರುವರು ನಿನ್ನರಿತವರು॥
ಕಾಲನ ಅಡಿಯಲ್ಲಿ ಎಲ್ಲವು ನೀಗಿ ನೊಂದಾವು
ತಡೆದು ನಿಲ್ಲು ನಿನ್ನ ನೀ
ಹಾದಿ ತಿರುವುಮುರುವು ಆದಾವು॥
-ಬಸು
ತಿರುಗಿ ನೋಡದಿರು ನೀ ಮರುಳೆ
ನಿನ್ನರಿಯದವರ ತಿರುಗಿ ನೊ ೕಡದಿರು,
ನಿನ್ನೊಡನಿರುವರು ನಿನ್ನರಿತವರು॥
ಬಾಗಿ ಬೆರೆತರು ನಿನ್ನರಿಯರು
ನಿನ್ನರಿದಯವರ ಕೂಗಿ ಕರೆಯದಿರು
ನಿನ್ನ ಮುಡಿಗಿರುವರು ನಿನ್ನರಿತವರು॥
ಕಾಲನ ಅಡಿಯಲ್ಲಿ ಎಲ್ಲವು ನೀಗಿ ನೊಂದಾವು
ತಡೆದು ನಿಲ್ಲು ನಿನ್ನ ನೀ
ಹಾದಿ ತಿರುವುಮುರುವು ಆದಾವು॥
-ಬಸು
No comments:
Post a Comment